ಪಟಾಕಿ ( ಆಂಗ್ಲ: ) ೨೦೧೭ರ ಕನ್ನಡ ಭಾಷೆಯ ಚಲನಚಿತ್ರ. ಮಂಜು ಸ್ವರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಎಸ್.ವಿ. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್. ವಿ. ಬಾಬುರವರು ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಗಣೇಶ್ ಮತ್ತು ರನ್ಯ ರಾವ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ನೀಡಿದ್ದಾರೆ. ಈ ಚಿತ್ರವು ತೆಲುಗಿನ ಪಟಾಸ್ ಚಿತ್ರದ ರೀಮೇಕ್. == ಪಾತ್ರವರ್ಗ == ಡಿ ಎಸ್ ಪಿ ಸೂರ್ಯ ಆಗಿ ಗಣೇಶ್ ಡಿ ಜಿ ಪಿ ಅಗ್ನಿ ಆಗಿ ಸಾಯಿ ಕುಮಾರ್ ಸಂಗೀತಾ ಆಗಿ ರನ್ಯಾ ರಾವ್ ಮನ್ವಿತ ಆಗಿ ಪ್ರಿಯಾಂಕ ತಿಮ್ಮೇಶ್ ರುದ್ರ ಪ್ರತಾಪ್ ಆಗಿ ಆಶಿಷ್ ವಿದ್ಯಾರ್ಥಿ ಬಸಂತಿ ಆಗಿ ಸಾಧು ಕೋಕಿಲ ಇನ್ಸ್ಪೆಕ್ಟರ್ ಶಿಂದೆ ಆಗಿ ಭರತ್ ಕೌಲ್ ಪ್ರತಾಪ್ ಆಗಿ ಕುರಿ ಪ್ರತಾಪ್ ಸುಧಾಕರ ಆಗಿ ರಾಕ್ಲೈನ್ ಸುಧಾಕರ್ ತಮಿಳು ಆಗಿ ಮಿತು ಚಕ್ರವರ್ತಿ ಪ್ರಭಾಕರ ಆಗಿ ಮೋಹನ್ ಜುನೇಜ == ಉಲ್ಲೇಖಗಳು ==